Rashmika Mandanna Requested Pushpa 2 Director Not Kill Her Character <br /> <br />'ಪುಷ್ಪ 2' ಸಿನಿಮಾದ ಬಗ್ಗೆ ಸುದ್ದಿಯೊಂದು ಹರಿದಾಡಿತ್ತು. ಸುಕುಮಾರ್ 'ಪುಷ್ಪ 2'ಗಾಗಿ ಮೇಜರ್ ಸರ್ಜರಿಯೊಂದನ್ನು ಮಾಡುತ್ತಿದ್ದಾರೆ ಎಂದು ಹೇಳಾಗಿತ್ತು. ಅದರೊಂದಿಗೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪಾತ್ರಕ್ಕೂ ಸುಕುಮಾರ್ ಕತ್ತರಿ ಹಾಕಲಿದ್ದಾರೆ. ರಶ್ಮಿಕಾ ಪಾತ್ರವನ್ನು ಸುಕುಮಾರ್ ಪಾರ್ಟ್ 2 ನಲ್ಲಿ ಸಾಯಿಸಲಿದ್ದಾರೆ ಎಂದು ಗುಲ್ಲೆದ್ದಿತ್ತು.